Exclusive

Publication

Byline

Prajwal Revanna: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಇಂದು ಜರ್ಮನಿಯಿಂದ ಹೊರಡಲಿರುವ ಪ್ರಜ್ವಲ್ ರೇವಣ್ಣ

ಭಾರತ, ಮೇ 30 -- ಬೆಂಗಳೂರು: ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಲೌಂಗಿಕ ದೌರ್ಜನ್ಯ ಹಾಗೂ ಇತರೆ 2 ಅತ್ಯಾಚಾರ ಪ್ರಕರಣದ ಆರೋಪಿ ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Sexual Assault Case) ಇಂದು ... Read More


Bhagavad Gita: ಪರಿಶುದ್ಧ ಭಕ್ತರು ಭಗವಂತನ ಗುಣಗಳ ಬಗ್ಗೆ ಹೇಳುವುದರಲ್ಲಿ ನಿರತರಾಗಿರುತ್ತಾರೆ; ಗೀತೆಯ ಸಾರಾಂಶ ಹೀಗಿದೆ

ಭಾರತ, ಮೇ 30 -- ಅನುವಾದ: ನನ್ನ ಪರಿಶುದ್ಧ ಭಕ್ತರ ಯೋಚನೆಗಳು ನನ್ನಲ್ಲಿ ನೆಲೆಸಿರುತ್ತವೆ. ಅವರ ಬದುಕುಗಳು ಸಂಪೂರ್ಣವಾಗಿ ನನಗೆ ಅರ್ಪಿತವಾಗುತ್ತವೆ ಮತ್ತು ಪರಸ್ಪರವಾಗಿ ನನ್ನ ವಿಷಯವನ್ನು ತಿಳಿಸಿಕೊಡುತ್ತ ನನ್ನ ಬಗೆಗೆ ಮಾತನಾಡುತ್ತ ಅವರು ಬಹು... Read More


ನಥಿಂಗ್ ಫೋನ್ 2ಎ ಸ್ಪೆಷಲ್ ಎಡಿಷನ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ; ಬೆಲೆ, ವೈಶಿಷ್ಟ್ಯ ತಿಳಿಯಿರಿ

ಭಾರತ, ಮೇ 30 -- ನಥಿಂಗ್ ಫೋನ್ 2ಎ ಸ್ಮಾರ್ಟ್‌ಫೋನ್‌ನ (Nothing Phone 2a Special Edition) ವಿಶೇಷ ಆವೃತ್ತಿಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಮೂರು ಬಣ್ಣದ ಆಯ್ಕೆಗಳನ್ನು ಈ ಹೊಸ ಸ್ಮಾರ್ಟ್‌ಫೋನ್‌ಗೆ ನೀಡಲ... Read More


UPSC Recruitment; 300 ಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ; ಇಲ್ಲಿದೆ ಪೂರ್ಣ ಮಾಹಿತಿ

New Delhi, ಮೇ 30 -- ಕೇಂದ್ರ ಲೋಕಸೇವಾ ಆಯೋಗ (UPSC)ದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಯುಪಿಎಸ್‌ಸಿಯ ಡೆಪ್ಯೂಟಿ ಸೂಪರಿಂಟೆಂಡಿಂಗ್ ಆರ್ಕಿಯಾಲಜಿಸ್ಟ್, ಡೆಪ್ಯೂಟಿ ಸೂಪರಿಂಟೆಂಡಿಂಗ್ ಆರ್ಕಿಯಾಲಜಿಸ್ಟ್, ಸಿವಿಲ್ ಹೈಡ್ರೋಗ್ರಾಫಿಕ್ ... Read More


Prajwal Revanna: ಮೇ 31ಕ್ಕೆ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಬೆಂಗಳೂರಿಗೆ ಆಗಮನ; ಈವರೆಗೆ ತಿಳಿಯಬೇಕಾದ 5 ವಿಷಯಗಳಿವು

ಭಾರತ, ಮೇ 30 -- ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ವಿದೇಶಕ್ಕೆ ತೆರಳಿದ ಬಳಿಕ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Sexual Assault Case) ಇಂದು (ಮೇ 30, ಗುರುವಾರ) ಜರ್ಮನಿಯ ಮ್ಯೂನಿಚ... Read More


ವಿಡಿಯೊ ಮಾರ್ಫಿಂಗ್ ಆರೋಪ: ಬೆಂಗಳೂರಿನಲ್ಲಿ ಇಬ್ಬರು ಬಾಲಕರು ಸೇರಿ ಮೂವರ ಬಂಧನ, ವೀಲಿಂಗ್ ಮಾಡುತ್ತಿದ್ದವನ ವಾಹನ ವಶ, ಪೋಷಕರ ವಿರುದ್ಧ ಪ್ರಕರಣ

ಭಾರತ, ಮೇ 30 -- ಬೆಂಗಳೂರು: ಮೊಬೈಲ್ ಜ್ಞಾನಾರ್ಜನೆಗೆ ಬಳಕೆಯಾಗಬೇಕು. ಅದರಲ್ಲೂ ಶಾಲಾ ವಿದ್ಯಾರ್ಥಿಗಳು ತಮ್ಮ ಚಿತ್ತವನ್ನು ಓದಿನತ್ತ ಮಾತ್ರ ಕೇಂದ್ರಿಕರಿಸಬೇಕು. ಆದರೆ ಇಲ್ಲಿ ಕೆಲವು ಶಾಲಾ ವಿದ್ಯಾರ್ಥಿಗಳು ವಿಡಿಯೊ ಮಾರ್ಫಿಂಗ್ ಮಾಡಿ ಸಿಕ್ಕಿಹಾ... Read More


Monsoon: ಕೇರಳ, ಈಶಾನ್ಯ ರಾಜ್ಯಗಳಿಗೆ ವಾಡಿಕೆಗಿಂತ ಎರಡು ದಿನ ಮುಂಚಿತವಾಗಿ ಮುಂಗಾರು ಪ್ರವೇಶ; ಹವಾಮಾನ ಇಲಾಖೆ

ಭಾರತ, ಮೇ 30 -- ದೆಹಲಿ: ಕೇರಳ (Kerala Monsoon) ಮತ್ತು ಈಶಾನ್ಯ ಭಾರತದ (Northeast States) ಹೆಚ್ಚಿನ ಭಾಗಗಳಲ್ಲಿ ಇಂದು (ಮೇ 30, ಗುರುವಾರ) ಮುಂಗಾರು (Monsoon 2024) ಏಕಕಾಲದಲ್ಲಿ ಪ್ರಾರಂಭವಾಗಿದೆ. ಸಾಮಾನ್ಯವಾಗಿ ಕೇರಳಕ್ಕೆ ಜೂನ್ 1 ... Read More


Bhagavad Gita: ಜಗತ್ತಿನ ಎಲ್ಲಾ ಅಧ್ಯಾತ್ಮಿಕ ಮೂಲಗಳಿಗೆ ಭಗವಂತನೇ ಕಾರಣ ; ಗೀತೆಯ ಸಾರಾಂಶ ಹೀಗಿದೆ

ಭಾರತ, ಮೇ 29 -- ಅನುವಾದ: ಎಲ್ಲ ಅಧ್ಯಾತ್ಮಿಕ ಮತ್ತು ಭೌತಿಕ ಜಗತ್ತುಗಳ ಮೂಲವು ನಾನೇ. ಎಲ್ಲವೂ ನನ್ನಿಂದ ಹೊರಸೂಸುತ್ತದೆ. ಇದನ್ನು ಸಂಪೂರ್ಣವಾಗಿ ತಿಳಿದ ವಿದ್ವಾಂಸರು ನನ್ನ ಭಕ್ತಿಸೇವೆಯಲ್ಲಿ ನಿರತರಾಗುತ್ತಾರೆ ಮತ್ತು ಹೃದಯತುಂಬಿ ನನ್ನನ್ನು ಪ... Read More


ರೆಮಲ್ ಚಂಡಮಾರುತಕ್ಕೆ ತತ್ತರಿಸಿದ ಮಿಜೋರಾಂ; ಭಾರಿ ಮಳೆಯಿಂದ ಕುಸಿತ ಕಲ್ಲು ಕ್ವಾರಿ, 27 ಮಂದಿ ಸಾವು

ಭಾರತ, ಮೇ 28 -- ದೆಹಲಿ: ರೆಮಲ್ ಚಂಡಮಾರುತದ (Remal Cyclone) ನಂತರ ಮಿಚೋರಾಂನಲ್ಲಿ (Mizoram Heavy Rain) ಭಾರಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೆ, ಹಲವು ಅನಾಹುತಗಳಿಗೂ ಕಾರಣವಾಗಿದೆ. ಐಜ್ವಾಲ್‌ನ ಮೆಲ್ತುಮ್ ... Read More


ಬಾಂಬ್ ಬೆದರಿಕೆ; ದೆಹಲಿ-ವಾರಣಾಸಿ ನಡುವಿನ ಇಂಡಿಗೊ ವಿಮಾನದ ರೆಕ್ಕೆಯ ಮೇಲೆ ನಡೆದು ಹೋದ ಪ್ರಯಾಣಿಕರು; ವಿಡಿಯೊ ವೈರಲ್

ಭಾರತ, ಮೇ 28 -- ದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ (ಮೇ 28) ಬೆಳಿಗ್ಗೆ ದೆಹಲಿಯಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೊ ವಿಮಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಪ್ರಯಾಣಿಕರನ್ನು ತಲ್ಲಣಗೊಳಿಸಿದೆ. ಕೂಡಲೇ ಅಧಿಕಾಗಳು ವ... Read More